Publish Date: Thu, 26 Oct 2023 (12:48 IST)
Updated Date: Thu, 26 Oct 2023 (12:36 IST)
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಶ್ರೀರಾಮನ ವಿಜಯ ದಶಮಿ ಕುರಿತು ಮಾತನಾಡಿದ ಮೋದಿ, ನಮಗೆ ರಾಮ ಮಂದಿರ ನಿರ್ಮಾಣ ನೋಡುವ ಸೌಭ್ಯ ಸಿಕ್ಕಿದೆ.
5 ಶತಮಾನಗಳ ಬಳಿಕ ನಮ್ಮ ತಾಳ್ಮೆ, ಸಹನೆಗೆ ಸಿಕ್ಕ ಗೆಲುವು ಇದು. ಕೆಲವೇ ತಿಂಗಳಲ್ಲಿ ಶ್ರೀ ರಾಮ ಮಂದಿರ ಉದ್ಘಾನೆಗೊಳ್ಳುತ್ತಿದೆ. ಮುಂದಿನ ರಾಮ ನವಮಿ ಆಚರಣೆ ರಾಮ ಮಂದಿರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇದು ಇಡೀ ವಿಶ್ವಕ್ಕೆ ರಾಮ ನವಮಿ ಸಂದೇಶ ಸಾರುತ್ತೇವೆ ಎಂದು ಮೋದಿ ಹೇಳಿದ್ದಾರೆ.