Select Your Language

Notifications

webdunia
webdunia
webdunia
webdunia

ನಾನು ಮಂಡ್ಯ ಸೊಸೆ,ಯಾವತ್ತೂ ಮಂಡ್ಯ ಬಿಡೊಲ್ಲ

ನಾನು ಮಂಡ್ಯ ಸೊಸೆ,ಯಾವತ್ತೂ ಮಂಡ್ಯ ಬಿಡೊಲ್ಲ
Mandya , ಶುಕ್ರವಾರ, 3 ನವೆಂಬರ್ 2023 (18:25 IST)
ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಬೆಂಗಳೂರು ಉತ್ತರ ಆಫರ್ ನ್ನು  ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ. ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನ ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಮಂಡ್ಯ ಜಿಲ್ಲೆ ರಾಜಕಾರಣಕ್ಕೆ ಹೆದರುವ ಸ್ವಭಾವ ನನ್ನದ್ದಲ್ಲ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ರಮ ಗಣಿಗಾರಿಕೆಗೆ ಅವಕಾಶ- ಸಿಎಮ್ ಸಿದ್ದರಾಮಯ್ಯ