Publish Date: Fri, 03 Nov 2023 (18:00 IST)
Updated Date: Fri, 03 Nov 2023 (18:03 IST)
ನಾವು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ ಬಳಿಕವೇ ಸುಪ್ರೀಂಕೋರ್ಟ್ ಗಣಿಗಳನ್ನು ಕೆಟಗರಿಯಾಗಿ ವಿಂಗಡನೆ ಮಾಡಿದೆ.
ಸಿ- ಕೆಟಗರಿ ಇರಲಿ, ಯಾವುದೇ ಗಣಿ ಇರಲಿ, ಕಾನೂನುಬದ್ಧವಾಗಿ ಲೈಸೆನ್ಸ್ ಪಡೆದು ಗಣಿಗಾರಿಕೆ ಮಾಡುತ್ತಿದ್ದರೆ, ಎಲ್ಲ ಸಹಕಾರ ನೀಡಲಾಗುವುದು ಅಂತಾ ಸಿಎಮ್ ಸಿದ್ದರಾಮಯ್ಯ ಹೇಳಿದ್ದಾರೆ.