Select Your Language

Notifications

webdunia
webdunia
webdunia
webdunia

ಪತ್ನಿ ಎದುರಲ್ಲೇ ಕೆಲಸದಾಕೆ ಜೊತೆ ಪಲ್ಲಂಗ ಏರಿದ ಗಂಡ : ಮುಂದೇನಾಯ್ತು?

ಪತ್ನಿ ಎದುರಲ್ಲೇ ಕೆಲಸದಾಕೆ ಜೊತೆ ಪಲ್ಲಂಗ ಏರಿದ ಗಂಡ : ಮುಂದೇನಾಯ್ತು?
ರಾಯ್ಪುರ್ , ಸೋಮವಾರ, 13 ಏಪ್ರಿಲ್ 2020 (19:50 IST)
ಪತ್ನಿಯ ಎದುರಲ್ಲೇ ಕೆಲಸದಾಕೆಯ ಜೊತೆಗೆ ವ್ಯಕ್ತಿಯೊಬ್ಬ ಪಲ್ಲಂಗ ಏರಿ ಸುಖ ಪಡುತ್ತಿದ್ದ ಪ್ರಕರಣವನ್ನು ಪತ್ನಿಯೇ ಬಯಲಿಗೆ ಎಳೆದಿದ್ದಾಳೆ.

ಪತಿ ಕಿಶನರಾಮ್ ನ ಕಾಮಕಾಂಡವನ್ನು ಪತ್ನಿ ಕುಸುಮಾ ವಿಡಿಯೋ ಸಮೇತ ಬಯಲಿಗೆ ಎಳೆದಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾಳೆ.

ಪೂನಂ ಎಂಬ ಕೆಲಸದವಳ ಜೊತೆಗೆ ಕಿಶನರಾಮ್ ಅಕ್ರಮ ಸಂಬಂಧ ಹೊಂದಿದ್ದನು. ಮನೆಯಲ್ಲಿಯೇ ಬೆಡ್ ರೂಮಿನಲ್ಲಿ ಬಟ್ಟೆ ಬಿಟ್ಟಿಯಾಗಿ ಖುಲ್ಲಂ ಖುಲ್ಲಾ ಆಗಿ ಸುಖಿಸುತ್ತಿದ್ದರು. ಈ ವಿಷಯ ಗೊತ್ತಿದ್ದರೂ ಪತ್ನಿ ಮನೆ ಮರ್ಯಾದೆಗೆ ಹೆದರಿ ಸುಮ್ಮನಿದ್ದಳು.

ಕೊನೆಗೆ ಪತ್ನಿಯ ಎದುರಲ್ಲೇ ಇಬ್ಬರ ಅನೈತಿಕ ಸಂಬಂಧ ಮುಂದುವರಿದಿತ್ತು. ಹೀಗಾಗಿ ಬೆಡ್ ರೂಮಿನಲ್ಲಿ ಸಂಭೋಗ ನಡೆಸುತ್ತಿದ್ದ ಅಕ್ರಮ ಜೋಡಿಯ ವಿಡಿಯೋವನ್ನು ಕುಸುಮಾ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.
ಛತ್ತೀಸಗಢದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಈ ಊರಲ್ಲಿ ಮತ್ತೆ 4 ಕೊರೊನಾ ಪಾಸಿಟಿವ್ ಕೇಸ್ ಪತ್ತೆ