Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪ್ರಾಣ ಸ್ನೇಹಿತನನ್ನೇ ಕೊಂದ ಪಾಪಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪ್ರಾಣ ಸ್ನೇಹಿತನನ್ನೇ ಕೊಂದ ಪಾಪಿ
ಕಾರವಾರ , ಭಾನುವಾರ, 12 ಏಪ್ರಿಲ್ 2020 (15:46 IST)
ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗೆಳೆಯನನ್ನ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ತಡವಾಗಿ ಬಯಲಿಗೆ ಬಂದಿದೆ.

ನಾಗರಾಜ್ ಕೊಳದಾರ (32) ಕೊಲೆಯಾದ ವ್ಯಕ್ತಿಯಾಗಿದ್ದರೆ ಈತನ ಸ್ನೇಹಿತ ಮಾದಪ್ಪಗೌಡ ಕೊಲೆ ಮಾಡಿರೋ ಆರೋಪಿಯಾಗಿದ್ದಾನೆ.

ಮೃತ ನಾಗರಾಜ್ ನ ಅಣ್ಣನ ಪತ್ನಿಯೊಂದಿಗೆ ಆರೋಪಿ ಮಾದಪ್ಪಗೌಡ ಅನೈತಿಕ ಸಂಬಂಧ ಹೊಂದಿದ್ದನು.

ಹೀಗಾಗಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ನಾಗರಾಜ್ ನನ್ನು ಮಾದಪ್ಪಗೌಡ ರುಂಡ, ಮುಂಡ ಬೇರ್ಪಡಿಸಿ ಕೊಲೆ ಮಾಡಿ ಶವವನ್ನು ಉತ್ತರ ಕನ್ನಡದ ಬೆಳವಟಿ ಅರಣ್ಯದಲ್ಲಿ ಎಸೆದು ಹೋಗಿದ್ದ.

ಕೇಸ್ ನ ತನಿಖೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಗಡಿ ದಾಟಲು ಕೇರಳೀಯರಿಗೆ ಈ ಸರ್ಟಿಫಿಕೇಟ್ ಬೇಕು!