Select Your Language

Notifications

webdunia
webdunia
webdunia
webdunia

ಬೆತ್ತಲೆ ಫೋಟೋ ಪೋಸ್ಟ್ ಮಾಡಿದ ಹಾಟ್ ನಟಿ

ಫೋಟೋ

ಹಾಟ್ ನಟಿ ತನ್ನ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡಿರೋದು ವೈರಲ್ ಆಗಿದೆ.
 

ನಟಿ ಹಾಗೂ ಕಿರುತೆರೆ ನಿರೂಪಕಿಯಾಗಿರೋ ಪದ್ಮಾಲಕ್ಷ್ಮೀ ತನ್ನ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ಟಾಪ್ ಲೆಸ್ ಆಗಿ ತನ್ನ ಎದೆಗೆ ಕೈ ಅಡ್ಡ ಹಿಡಿದಿರೋ ಫೋಟೊಕ್ಕೆ ಹೊಸ ವರ್ಷ. ನಾನು ಮೊದಲಿನಂಗೆ ಇದ್ದೇನೆ ಅಂತೆಲ್ಲ ಬರೆದುಕೊಂಡಿದ್ದಾಳೆ.

ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಡೋದ್ರಲ್ಲಿ ಬ್ಯುಸಿಯಾಗಿರೋ ಪದ್ಮಾ ಲಕ್ಷ್ಮೀ ಆಗಾಗ್ಗೆ ತನ್ನ ಬೆತ್ತಲೆ ಫೋಟೊಗಳನ್ನು ಶೇರ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ದೂರು ದಾಖಲು. ಕಾರಣವೇನು ಗೊತ್ತಾ?