Select Your Language

Notifications

webdunia
webdunia
webdunia
webdunia

ನಟಿ ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಕೇಸ್

ನಟಿ ಸಂಜನಾ
ಬಾಲಿವುಡ್ ಚಿತ್ರ ನಿರ್ಮಾಪಕಿ ವಂದನಾ ಹಾಗೂ ನಟಿ ಸಂಜನಾ ನಡುವಿನ ಫೈಟ್  ಮತ್ತೊಂದು ತಿರುವು ಪಡೆದುಕೊಂಡಿದೆ.

ಸ್ಯಾಂಡಲ್ ವುಡ್ ನಟಿ ಸಂಜನಾ ವಿರುದ್ಧ ನಿರ್ಮಾಪಕಿ ವಂದನಾ 4 ಕೋಟಿ ರೂ. ಮಾನನಷ್ಟ ಕೇಸ್ ಫೈಲ್ ಮಾಡಿದ್ದಾರೆ.

ನನ್ನ ಖಾಸಗಿ ವಿಚಾರಗಳನ್ನು ಸಂಜನಾ ಸಾರ್ವಜನಿಕಗೊಳಿಸಿದ್ದಾರೆ. ಬಹಿರಂಗವಾಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ಹೀಗಾಗಿ ನನಗೆ ಅವಮಾನ ಮಾಡಿರೋದ್ರಿಂದ ಕೇಸ್ ಫೈಲ್ ಮಾಡಲಾಗಿದೆ ಅಂತ ವಂದನಾ ಹೇಳಿಕೊಂಡಿದ್ದಾರೆ.

ನಟಿ ಸಂಜನಾ ಮಾಡಿರೋ ದೂರು, ಆರೋಪಗಳಿಗೆ ವಂದನಾ ಉತ್ತರ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ