Select Your Language

Notifications

webdunia
webdunia
webdunia
webdunia

ಬರ್ತ್ ಡೇ ಆಚರಿಸಬೇಕಿದ್ದ ಯುವತಿ ಮೇಲೆ ಅತ್ಯಾಚಾರ

ಬರ್ತ್ ಡೇ ಆಚರಿಸಬೇಕಿದ್ದ ಯುವತಿ ಮೇಲೆ ಅತ್ಯಾಚಾರ
ಹೈದರಾಬಾದ್ , ಗುರುವಾರ, 28 ನವೆಂಬರ್ 2019 (18:36 IST)
ಜನ್ಮದಿನದಂದೇ ತನ್ನ ಪ್ರಾಣ, ಮಾನ ಹೋಗುತ್ತದೆ ಅಂತ ಆಕೆ ಬಹುಶಃ ಕನಸಿನಲ್ಲಿಯೂ ಭಾವಿಸಿರಲಿಲ್ಲವೇನೋ?

ಬರ್ತ್ ಡೇ ದಿನ ದೇವರ ಪೂಜೆಗೆ ಅಂತ ದೇವಸ್ಥಾನಕ್ಕೆ ಹೋಗುತ್ತಿದ್ದ ಯುವತಿಯನ್ನು ಕಾಮುಕರು ಹುರಿದು ಮುಕ್ಕಿರೋ ಘಟನೆ ನಡೆದಿದೆ.

18 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಕಾಮುಕರು ಮತ್ತು ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯ ಹಿನ್ನಲೆ; ಮತದಾರರನ್ನು ಸೆಳೆಯಲು ಹೆಚ್.ಡಿ.ಕೆ ಹೊಸ ಪ್ಲ್ಯಾನ್