Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ

ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ
ಬೆಂಗಳೂರು , ಭಾನುವಾರ, 3 ಜುಲೈ 2022 (18:07 IST)

ಸುಟ್ಟು ಹೋಗಿರುವಂತ ಸ್ಥಿತಿಯಲ್ಲಿ ಪತ್ತೆಯಾಗಿರುವಂತ ಮಹಿಳೆಯನ್ನು ಅತ್ಯಾಚಾರವೆಸಗಿ ಈ ರೀತಿಯಾಗಿ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ.

ಗುರುತೇ ಸಿಗದಂತೆ ಸುಟ್ಟು ಹೋಗಿರುವಂತ ಮಹಿಳೆಯ ಗುರುತು ಪತ್ತೆಗಾಗಿ ಹರಸಾಹಸ ಪಡುತ್ತಿದ್ದಾರೆ. ನಗರದಲ್ಲಿ ನಾಪತ್ತೆಯಾಗಿರುವಂತ ಮಹಿಳೆಯ ಪ್ರಕರಣಗಳ ಮಾಹಿತಿ ಪಡೆದು, ಸುಟ್ಟು ಹೋಗಿರುವಂತ ಮಹಿಳೆಯ ಗುರುತು, ಹೋಲಿಕೆಯಾಗಲಿದ್ಯಾ ಎನ್ನೋ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ಶಾಲಾ ಮಕ್ಕಳಿಗೆ ವಾಹನ ಖರೀದಿಸಲು ಆದೇಶ