Select Your Language

Notifications

webdunia
webdunia
webdunia
webdunia

ತವರು ಸೇರಿದ ಮಡದಿ : ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ಮಗಳ ಜೊತೆ ತಂದೆ ರೋಮ್ಯಾನ್ಸ್
ಜೈಪುರ , ಮಂಗಳವಾರ, 14 ಜುಲೈ 2020 (20:13 IST)

ಕುಡುಕ ತಂದೆಯೊಬ್ಬ ತನ್ನ ಪುಟ್ಟ ಮಗಳ ಮೇಲೆಯೇ ಅತ್ಯಾಚಾರ ಎಸಗಿರುವ ನೀಚ ಘಟನೆ ನಡೆದಿದೆ.


ಆರೋಪಿಯು ವಾಹನ ಚಾಲಕನಾಗಿದ್ದಾನೆ. ಪತ್ನಿಯು ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆ ಸೇರಿದ್ದಳು.

ಪತ್ನಿಯ ಮನೆಗೆ ಹೋಗಿ ಆಕೆಯನ್ನು ತನ್ನ ಮನೆಗೆ ಬರುವಂತೆ ಗಂಡ ಕರೆದಿದ್ದಾನೆ. ಆದರೆ ಪತ್ನಿ ಬರಲಿಲ್ಲ. ಹೀಗಾಗಿ 7 ವರ್ಷದ ಮಗಳನ್ನು ಕರೆದುಕೊಂಡು ಬಂದ ತಂದೆಯು ತನ್ನ ವಾಹನದಲ್ಲಿ ಅತ್ಯಾಚಾರ ಎಸಗಿದ್ದಾನೆ.

ರಾಜಸ್ಥಾನದ ಉದಯ್ ಪುರದಲ್ಲಿ ಘಟನೆ ನಡೆದಿದ್ದು, ಕಾಮುಕ ತಂದೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ವ್ಯಾಪಾರಕ್ಕೆ ಅವಕಾಶ