Publish Date: Wed, 08 Nov 2023 (16:44 IST)
Updated Date: Wed, 08 Nov 2023 (17:46 IST)
KEA ನೆಡೆಸಿದ ಎಫ್‌ಡಿಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಕಲಬುರಗಿಯಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಅದಕ್ಕೆ ಪೊಲೀಸರೇ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತನಿಖೆಗೆ ಆದೇಶಿಸಿದ್ದಾರೆ.ಆರೋಪಿ ತಪ್ಪಿಸಿಕೊಂಡು ಎಷ್ಟು ದಿನ ಹೋಗಲು ಸಾಧ್ಯ? ನಮ್ಮ ಅಧಿಕಾರಿಗಳು ಅವನನ್ನ ಶೀಘ್ರದಲ್ಲೆ ಪತ್ತೆಹಚ್ಚುತ್ತಾರೆ ಅಂತಾ ಹೇಳಿದ್ದಾರೆ.