Select Your Language

Notifications

webdunia
webdunia
webdunia
webdunia

ಸದಾಶಿವ ವರದಿ ಜಾರಿಗೆ ನಮ್ಮ ವಿರೋಧ ಇಲ್ಲ- ಪರಮೇಶ್ವರ್

Parameshwar
bangalore , ಮಂಗಳವಾರ, 7 ನವೆಂಬರ್ 2023 (16:06 IST)
ಸದಾಶಿವ ಆಯೋಗದ ವರದಿಗಾಗಿ ಎಡಗೈ ಸಮುದಾಯದ ಮುಖಂಡರ ಸಭೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ವರದಿ ಜಾರಿಗೆ ನಮ್ಮ ವಿರೋಧ ಇಲ್ಲ.ಎಲ್ಲರ ಮನಸ್ಸುಗಳು ಒಂದಾಗಬೇಕು.ಎಲ್ಲರನ್ನ ಒಟ್ಟುಗೂಡಿಸಿ ತೀರ್ಮಾನ ಮಾಡುತ್ತೇವೆ ಅಂತ ಸಿಎಂ ಹೇಳಿದ್ದಾರೆ.

ವರದಿ ಜಾರಿ ಮಾಡಬಾರದು, ಮಾಡಬೇಕು ಎಂಬ ಭಿನ್ನಾಭಿಪ್ರಾಯಗಳಿಲ್ಲ.ಚುನಾವಣೆಗೂ ಮುನ್ನ ಚಿತ್ರದುರ್ಗದ ಕಾಂಗ್ರೆಸ್ ಸಮಾವೇಶದಲ್ಲೇ ಘೋಷಣೆ ಮಾಡಿದ್ವಿ.ಎಲ್ಲ ಸಮುದಾಯದ ಮುಖಂಡರು ಶಾಸಕರನ್ನ ಕರೆದು ಮಾತನಾಡ್ತೀವಿ ಅಂತ ಹೇಳಿದ್ದಾರೆ.ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ಪ್ಲಾನ್ ಮಾಡ್ತಿದ್ದೀವಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ- ದಯಾನಂದ್