Publish Date: Sat, 28 Oct 2023 (15:41 IST)
Updated Date: Sat, 28 Oct 2023 (14:46 IST)
ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಪೆನ್ ಡ್ರೈವ್ ಇರುವುದಾಗಿ ಕುಮಾರಸ್ವಾಮಿ ಹೇಳಿದ್ರು.ಪೆನ್ ಡ್ರೈವ್ ನಲ್ಲಿ ಇರುವ ದಾಖಲೆ ಬಿಡುಗಡೆಗೆ ಒತ್ತಾಯ ಮಾಡಿದ್ರು.ಇದೀಗ ಕುಮಾರಸ್ವಾಮಿ ಮೇಲೆ ಐಪಿಸಿ ಸೆ. 503, 504 ,505,506,507ರಡಿ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ.
ಪೆನ್ ಡ್ರೈವ್ ಬಳಸಿ ಬ್ಲಾಕ್ ಮೇಲ್, ಸುಲಿಗೆ , ಸಾರ್ವಜನಿಕರಿಗೆ ತೊಂದರೆ , ಬೆದರಿಕೆ ಒಡ್ಡಿದ್ದ ಆರೋಪದಾಡಿ ಸಾಮಾಜಿಕ ಕಾರ್ಯಕರ್ತ ಹಿರಿಯ ವಕೀಲ ಅಮೃತೇಶ್ ದೂರು ದಾಖಲಿಸಿದ್ದಾರೆ.
geetha
Publish Date: Sat, 28 Oct 2023 (15:41 IST)
Updated Date: Sat, 28 Oct 2023 (14:46 IST)