Publish Date: Thu, 26 Oct 2023 (14:45 IST)
Updated Date: Thu, 26 Oct 2023 (17:02 IST)
ಕುಮಾರಸ್ವಾಮಿ ಆರೋಪಕ್ಕೆ ಅವನು ಏನೋ ಹೇಳೋದು ನಾನು ಏನೋ ಹೇಳೋದು.ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ ಬೇಡ.ಅವರು ಚರ್ಚೆಗೆ ಟೈಮ್ ಫಿಕ್ಸ್ ಮಾಡಲಿ.ನಾನು ಚರ್ಚೆಗೆ ಸಿದ್ದನಿದ್ದೇನೆ, ಏನು ಉತ್ತರ ಕೊಡಬೇಕೋ ಅಲ್ಲೇ ಕೊಡ್ತೀನಿ ಎಂದು ಹೇಳಿ ಡಿಕೆಶಿವಕುಮಾರ್ ಹೊರಟರು.
ಎನೀ ಟೈಮ್, ಚರ್ಚೆಗೆ ಸಮಯ ಫಿಕ್ಸ್ ಮಾಡಿ.1 ನೇ ತಾರೀಖಿನ ಮೇಲೆ ಫಿಕ್ಸ್ ಮಾಡಿ.ಇನ್ನೂ ಡಿಕೆ ಶಿವಕುಮಾರ್ ಪಟಾಲಮ್ ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಆರೋಪ ವಿಚಾರಕ್ಕೆ ನೋಡ್ರಿ ನಾನು ಏನು ಮಾಡಿದ್ದೇನೆ, ಅವನು ಅವ್ರು ಏನು ಮಾಡಿದ್ದಾರೆ ಅನ್ನೋದನ್ನು ಬಿಚ್ಚಿ ಮಾತಡೋಣ.ಇದು ಬಿಟ್ಟು, ಹೆಚ್ಡಿಕೆಯ ಬೇರೆ ಯಾವುದೇ ಆರೋಪಗಳಿಗೂ ಪ್ರತಿಕ್ರಿಯೆ ಕೊಡದೆ ಡಿಕೆಶಿವಕುಮಾರ್ ಹೊರಟರು.