Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​​​ ವಿರುದ್ಧ HDK ಕಿಡಿ

ಕಾಂಗ್ರೆಸ್​​​ ವಿರುದ್ಧ HDK ಕಿಡಿ
bangalore , ಶನಿವಾರ, 21 ಅಕ್ಟೋಬರ್ 2023 (17:00 IST)
ಉತ್ತರ ಪ್ರದೇಶದವರು ಖರೀದಿಗೆ ಎಷ್ಟು ಹೇಳ್ತಾರೋ ಗೊತ್ತಿಲ್ಲ.. ಈಗ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ತಿಂಗಳಿಂದ ಏನ್ ಮಾಡ್ತಾ ಇದ್ರಿ.. ಕೃಷಿ ಪಂಪ್ ಸೆಟ್‌ಗೆ ಒಂದು ಗಂಟೆಯು ಕರೆಂಟ್ ಇಲ್ಲ.. ಬಟ್ಟೆ ಹರಿದು ಕೊಂಡು ಓಡಾಡುತ್ತಿದ್ದಾರೆ ಅಂತ ಹೇಳ್ತಾರೆ.. ಬಟ್ಟೆ ಹರಿದು ಕೊಂಡು ಯಾರು ಓಡಾಡುತ್ತಾರೆ ನೋಡೋಣ ಎಂದು ಹೆಚ್​ಡಿಕೆ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷ ಅಧಿಕಾರಕ್ಕೆ ಬರೋಕೆ ಕಾರ್ಯಕರ್ತರ ಶ್ರಮವಿದೆ