Publish Date: Thu, 19 Oct 2023 (21:00 IST)
Updated Date: Thu, 19 Oct 2023 (20:16 IST)
ಪಕ್ಷವನ್ನು ಬಲಿಷ್ಟವಾಗಿ ಬೆಳೆಸಲು ವಿಜಯದಶಮಿಯ ನಂತರ ಸಂಘಟನೆಯಲ್ಲಿ ಪರಿಣಾಮಕಾರಿ ಕೆಲಸ ಆಗಬೇಕು.ಹೀಗಾಗಿ ಮತ್ತೊಂದು ಸಭೆ ಮಾಡುತ್ತೇವೆ ಎಂದು ನಗರದ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.ವಿಧಾನಸಭೆ ಚುನಾವಣೆ ಮುಗಿದ ಬಳಿಕ ಹಲವು ಬೆಳವಣಿಗೆ ಆಗಿದೆ.ಹೀಗಾಗಿ ಹಳೆಯ ಸಮಿತಿಯನ್ನು ವಿಸರ್ಜನೆ ಮಾಡಿದ್ದೆವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.