Select Your Language

Notifications

webdunia
webdunia
webdunia
webdunia

ಲಿವ್-ಇನ್ ಸಂಬಂಧ ಕೇವಲ ಟೈಮ್ - ಅಲಹಾಬಾದ್ ಹೈಕೋರ್ಟ್

ಲಿವ್-ಇನ್ ಸಂಬಂಧ ಕೇವಲ ಟೈಮ್ - ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ , ಗುರುವಾರ, 26 ಅಕ್ಟೋಬರ್ 2023 (14:20 IST)
ಲಿವ್-ಇನ್ ಸಂಬಂಧ ಅನ್ನೋದು ಕೇವಲ ಟೈಮ್ ಪಾಸ್ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಪೊಲೀಸ್ ರಕ್ಷಣೆಗಾಗಿ ಮನವಿ ಸಲ್ಲಿಸಿದ  ಅಂತರ್‌ ಧರ್ಮೀಯ ಜೋಡಿಯ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಲಿವ್ ಇನ್ ರಿಲೇಶನ್‌ ಶಿಪ್‌ಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ ಮತ್ತು ದುರ್ಬಲವಾಗಿರುತ್ತವೆ ಅನ್ನೋ ಅಭಿಪ್ರಾಯವನ್ನ  ವ್ಯಕ್ತಪಡಿಸಿದೆದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಜತೆ ವೇದಿಕೆ ಹಂಚ್ಕೊಳ್ಳಲ್ಲ-ಮೈತ್ರಿ ಪಕ್ಷದ ಸಿಎಂ ಸಡ್ಡು