Select Your Language

Notifications

webdunia
webdunia
webdunia
webdunia

ಕೆಜಿಗೆ 27.50 ರೂಪಾಯಿಗೆ ಸಿಗಲಿದೆ ಗೋಧಿ ಹಿಟ್ಟು!

Wheat flour
ದೀಪಾವಳಿ ಹಬ್ಬದ ಸಂಭ್ರಮ ಕೇಂದ್ರ ಸರ್ಕಾರ ಜನತೆಗೆ ಭರ್ಜರಿ ಗಿಫ್ಟ್‌ ನೀಡಿದೆ. ಕೇಂದ್ರ ಸರ್ಕಾರ ಭಾರತ್‌ ಆಟಾ ಎನ್ನುವ ಬ್ರ್ಯಾಂಡ್‌ ನಲ್ಲಿ ಪ್ರತಿ ಕೆಜಿ ಗೋಧಿ ಹಿಟ್ಟನ್ನು 27.50ಯಂತೆ ಮಾರಾಟ ಮಾಡಲಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರ  ದೆಹಲಿಯಲ್ಲಿ ಈ ಕೊಡುಗೆಯನ್ನು ಘೋಷಿಸಿದ್ದು,ಈಗಾಗಲೆ  ಭಾರತ್‌ ಆಟಾ ವಿತರಣಾ ವಾಹನಗಳಿಗೆ ಚಾಲನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸರ್ಕಾರ ಅಲುಗಾಡಿಸೋದು ಮೋದಿ ಪ್ಲಾನ್ -ಸಚಿವ ಕೃಷ್ಣ ಬೈರೇಗೌಡ