ಯಮಲೂರು ಇಪ್ಸಿಲಾನ್ ಬಡವಾಣೆಗೆ ಗೃಹ ಸಚಿವ ಆರಗಜ್ಞಾನೇಂದ್ರ ಭೇಟಿ ನೀಡಿದ್ದಾರೆ.ಯಮಲೂರು ಇಪ್ಸಿಲಾನ್ ಬಡಾವಣೆಯನ್ನು ದೋಣಿ ಮೂಲಕ ಗೃಹ ಸಚಿವ ಆರಗಜ್ಞಾನೆಂದ್ರ ವೀಕ್ಷಣೆ ಮಾಡಿದ್ದಾರೆ.