Publish Date: Thu, 08 Sep 2022 (20:34 IST)
Updated Date: Thu, 08 Sep 2022 (20:36 IST)
ನಿರಂತರ ಮಳೆಯಿಂದ ಚಿಕ್ಕಬಳ್ಳಾಪುರದಲ್ಲಿ ಫಾಲ್ಸ್ ಗಳ ಉಗಮವಾಗಿದೆ.ಅಪರೂಪದ ಫಾಲ್ಸ್ ಗಳನ್ನ ಕಾಣ್ತುಂಬಿಕೊಳ್ಳಲು ಜಿಲ್ಲೆಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ.ದುಮ್ಮಿಕ್ಕಿ ಹರಿಯುವ ನೀರಿನಲ್ಲಿ ಪ್ರವಾಸಿಗರು ಸಖತ್ ಎಂಜಾಯ್ ಡ್ತಿದ್ದಾರೆ.ಕೇತನಾಯಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾದ ಫಾಲ್ಸ್ ನೋಡಲು ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.