Select Your Language

Notifications

webdunia
webdunia
webdunia
webdunia

ಮಗುವನ್ನು ರಕ್ಷಿಸಿದ ‘ಹೀರೋ ಕ್ಯಾಟ್’

Hero Cat' saved the child
ಪ್ರಾಣಿಗಳು ಅದರಲ್ಲಿಯೂ ಬೆಕ್ಕು ನಾಯಿಗಳು ಎಳೆಯ ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿಯೇ ಬೇರೆ, ದೊಡ್ಡವರೊಂದಿಗೆ ನಡೆದುಕೊಳ್ಳುವ ರೀತಿಯೇ ಬೇರೆ. ಬೆಕ್ಕುಗಳಂತೂ ಎಳೆಯ ಮಕ್ಕಳನ್ನು ಅದೆಷ್ಟು ಸೂಕ್ಷ್ಮವಾಗಿ ನೋಡಿಕೊಳ್ಳುತ್ತವೆ ಎಂಬುದಕ್ಕೆ ಇಲ್ಲಿರುವ ವಿಡಿಯೋ ಸಾಕ್ಷಿ..ಈ ವಿಡಿಯೋದಲ್ಲಿ ನೋಡುವುದಾದ್ರೆ, ಅಂಬೆಗಾಲಿಟ್ಟುಕೊಂಡು ಬರುವ ಈ ಮಗು ಇನ್ನೇನು ಮೆಟ್ಟಿಲುಗಳ ತುದಿಗೆ ಬರುತ್ತಿದ್ದಂತೆ ಬೆಕ್ಕು ಬಂದು ರಕ್ಷಿಸಿದೆ..ಮತ್ತೆ ಮಗು ಮೆಟ್ಟಿಲು ಹತ್ತಲು ಪ್ರಯತ್ನ ಪಡುತ್ತೆ..ಆದ್ರೆ, ಬೆಕ್ಕು ಮಾತ್ರ ತನ್ನ ಸತತ ಪ್ರಯತ್ನದಿಂದ ಮಗುವನ್ನ ತಡೆಯುತ್ತೆ.. ಮನೆಯೊಳಗೆ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ  ಸೆರೆಯಾಗಿದ್ದು, ನೆಟ್ಟಿಗರ ಮನಸೆಳೆದಿದೆ. ಈ ಬೆಕ್ಕು ರಿಯಲ್ ಬೇಬಿ ಸಿಟ್ಟರ್ ಎಂದು ಪ್ರಶಂಸಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿಪಥ್ ಆಕಾಂಕ್ಷಿಗಳಿಗಿಲ್ಲ ಸೂಕ್ತ ವ್ಯವಸ್ಥೆ