Select Your Language

Notifications

webdunia
webdunia
webdunia
webdunia

ತಾಯಿಗೆ ಬೈದಿದ್ದನ್ನ ಪ್ರಶ್ನಿಸಿದ್ದಕ್ಕೆ ನಡು ರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ..!

He was fatally attacked in the middle of the road for questioning his mother's scolding
bangalore , ಬುಧವಾರ, 2 ನವೆಂಬರ್ 2022 (19:15 IST)
ತಾಯಿಗೆ ಬೈದಿದಕ್ಕೆ ನಡುರಸ್ತೆಯಲ್ಲಿ ತಲೆಗೆ ಪಿಸ್ತೂಲ್ ಇಟ್ಟು ಬೆದರಿಸಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿಯಲ್ಲಿ ನಡೆದಿದೆ.ಅನೀಲ್ ಎಂಬಾತನಿಂದ ಈ  ಕೃತ್ಯ ನಡೆದಿದ್ದು,ಕೌಶಿಕ್ ಹಾಗೂ ನಂದನ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ.ಅನೀಲ್ ಮನೆಯಲ್ಲಿ ಲೀಸ್ ಗೆ ನಂದನ್ ಹಾಗೂ ಕೌಶಿಕ್ ಇದ್ದರು.ಮನೆ ಖಾಲಿ ಮಾಡಿಸಲು ನಂದನ್ ಹಾಗೂ ಕೌಶಿಕ್ ತಾಯಿ ಜೊತೆ ಅನಿಲ್ ಕೆಟ್ಟದಾಗಿ ಮಾತಾಡಿದ.ಇದನ್ನ ಪ್ರಶ್ನೆ ಮಾಡಲು ಅನೀಲ್ ಕಚೇರಿ ಬಳಿ ಅಣ್ಣ ತಮ್ಮಂದಿರು ತೆರಳಿದ್ದಾರೆ.ಈ ವೇಳೆ ಇಬ್ಬರ ಮೇಲೂ ಮಾರಣಾಂತಿಕವಾಗಿ ಅನಿಲ್  ಹಲ್ಲೆ ಮಾಡಿದ್ದಾನೆ.ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸದ್ಯ ಆರೋಪಿ ಅನಿಲ್ ನಾಪತ್ತೆಯಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂದೀಶ್ ಸಾವಿಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಿಂದ ಪೊಲೀಸ್ ಠಾಣೆಯಲ್ಲಿ ದೂರು