Daily Horoscope

Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಲ್ಲೇ ಕುಳಿತು HDK ರಣತಂತ್ರ

ಆಸ್ಪತ್ರೆಯಲ್ಲೇ ಕುಳಿತು HDK ರಣತಂತ್ರ
ಮಾಜಿ ಸಿಎಂ H.D. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.. ದಳಪತಿ ಆಸ್ಪತ್ರೆಯಲ್ಲೇ ಇದ್ದುಕೊಂಡು ರಣತಂತ್ರ ರೂಪಿಸಿದ್ದಾರೆ.. ಆಸ್ಪತ್ರೆಯಿಂದಲೇ ಚುನಾವಣೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸುತ್ತಿದ್ದು, ಚುನಾವಣಾ ರೂಪುರೇಷ ಸಿದ್ಧಗೊಳಿಸಿದ್ದಾರೆ.. ಈ ಬಾರಿ ಜಾತ್ಯಾತೀತ ಜನತಾ ದಳವನ್ನು ಅಧಿಕಾರಕ್ಕೆ ತರಲು ಕುಮಾರಸ್ವಾಮಿ ಕಸರತ್ತು ನಡೆಸುತ್ತಿದ್ದು, ಗೆಲ್ಲುವ ಅಭ್ಯರ್ಥಿಗಳನ್ನೇ ಗುರುತಿಸಿ ಪ್ರಚಾರಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರಂತೆ. ಅನಾರೋಗ್ಯದ ನಡುವೆಯೂ ಹಠಬಿಡದ ಕುಮಾರಸ್ವಾಮಿ, ಗೆಲ್ಲುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ರೂಟ್‌ ಮ್ಯಾಪ್‌ ರೆಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಕೈ’ಗೆ ಮತ ಹಾಕಲು ಜೆಡಿಎಸ್​ ನಾಯಕನ ಕರೆ