Select Your Language

Notifications

webdunia
webdunia
webdunia
webdunia

ಮೊಮ್ಮಗ ಪ್ರಜ್ವಲ್ ಗೆ ದೇವೇಗೌಡರ ತಾಕೀತು

ಮೊಮ್ಮಗ ಪ್ರಜ್ವಲ್  ಗೆ ದೇವೇಗೌಡರ ತಾಕೀತು
ಬೆಂಗಳೂರು , ಶನಿವಾರ, 28 ಏಪ್ರಿಲ್ 2018 (11:20 IST)
ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್ ಗೌಡ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದಾರೆಂಬ ವದಂತಿಗಳನ್ನು ಜೆಡಿಎಸ್ ವರಿಷ್ಠ ದೇವೇಗೌಡರು ತಳ್ಳಿ ಹಾಕಿದ್ದಾರೆ.

ಪ್ರಜ್ವಲ್ ಗೆ ಯಾವುದೇ ಅಸಮಾಧಾನವಿಲ್ಲ. ಅವನಿಗೆ ಅವನದೇ ಶಕ್ತಿಯಿದೆ. ಚುನಾವಣೆಗೆ ಸಕ್ರಿಯವಾಗಿ ಕೆಲಸ ಮಾಡಲಿದ್ದಾನೆ. ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಲು ಪ್ರಜ್ವಲ್ ಗೆ ಹೇಳಿದ್ದೇನೆ. ಅವನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾನೆ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ.

ಈಗ ಅವಕಾಶ ಸಿಗದೇ ಇದ್ದರೂ, ಮುಂದೊಂದು ದಿನ ಅವನಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ಯಾರ ಹಣೆ ಬರಹವನ್ನೂ ಯಾರಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ದೇವೇಗೌಡರು ಮೊಮ್ಮಗನ ಕುರಿತಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪ್ರಣಾಳಿಕೆ ಮಹಾಕಾವ್ಯವೆಂದ ವೀರಪ್ಪ ಮೊಯಿಲಿಗೆ ಶೋಭಾ ಕರಂದ್ಲಾಜೆ ತಿರುಗೇಟು