Publish Date: Mon, 07 Aug 2023 (20:43 IST)
Updated Date: Mon, 07 Aug 2023 (20:47 IST)
ಬಹುತೇಕ ಬೆಂಗಳೂರು ಒನ್‌ಗಳ ಕೇಂದ್ರ ಬಿಕೋ ಎನ್ನುತ್ತಿದೆ.ಕಳೆದ ಕೆಲದಿನಗಳ ಹಿಂದೆ ಸರ್ವರ್ ಸಮಸ್ಯೆಯಿಂದ ಪರದಾಡಿದ್ದ ಮಹಿಳೆಯರಿಗೆ ಬಿಗ್ ರಿಲೀಫ್ ಸಿಕ್ಕಿದೆ.ಈಗ ಸರ್ವರ್ ಸಮಸ್ಯೆಗೆ ಮುಕ್ತಿ ಸಿಕ್ಕ ಹಿನ್ನೆಲೆ ಇಜಿ಼ಯಾಗಿ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದು,ಪ್ರತಿನಿತ್ಯ ನೂರಾರು ಮಹಿಳೆಯರಿಂದ ಕೂಡಿರುತ್ತಿದ್ದ ಬೆಂಗಳೂರು ಒನ್, ಕಳೆದ ಎರಡು ದಿನಗಳಿಂದ ಖಾಲಿ ಖಾಲಿ ಹೊಡೆಯುತ್ತಿದೆ. ಆಗಸ್ಟ್ 16ರಂದು ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಖಾತೆಗೆ 2೦೦೦ರೂ ಹಣ ಜಮಾವಾಗಿದೆ.