ಮೊದಲ ಕಂತಿನ ಹಣವಾಗಿ ನಿಗಮಗಳಿಗೆ 125.48 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.ಶಕ್ತಿ ಯೋಜನೆ ಅಡಿ ವಿತರಿಸಿದ್ದ ಶೂನ್ಯ ಟಿಕೆಟ್ ಗಳ ಹಣವನ್ನ ಮೊದಲ ಕಂತಿನ ರೂಪದಲ್ಲಿ ಸರ್ಕಾರ ಬಿಡುಗಡೆ ಮಾಡಿದೆ.ನಾಲ್ಕು ನಿಗಮಗಳಿಗೂ ಪ್ರತೇಕ ಹಣ ಬಿಡುಗಡೆ ಮಾಡಲಾಗಿದೆ.ಜೂನ್ 11 ರಿಂದ ಆರಂಭವಾಗಿದ್ದ ಯೋಜನೆಗೆ ಇಲ್ಲಿ ತನಕ ಒಟ್ಟು ನಾಲ್ಕು ನಿಗಮಗಳಲ್ಲಿ 29 ಕೋಟಿ 32 ಲಕ್ಷ 49 ಸಾವಿರದ 151 ಮಹಿಳೆಯರ ಓಡಾಟ ಮಾಡಲಾಗಿದೆ.ಒಟ್ಟು ನಾಲ್ಕು ನಿಗಮಗಳ ಶೂನ್ಯ ಟಿಕೆಟ್ ದರ 687 ಕೋಟಿ 49 ಲಕ್ಷದ 57 ಸಾವಿರದ 753 ರೂ.ಆಗಿದೆ
ಯಾವ ನಿಗಮಗಳಿಗೆ ಎಷ್ಟು ಹಣ ಬಿಡುಗಡೆ
KSRTC - 47.15. ಕೋಟಿ
BMTC - 21.85. ಕೋಟಿ
NWRTC- 32.57. ಕೋಟಿ