Select Your Language

Notifications

webdunia
webdunia
webdunia
webdunia

ಸ್ಪಂದನ ಇಲ್ಲದೇ ವಿಜಯ ರಾಘವೇಂದ್ರ ಹೇಗೆ ಬದುಕುತ್ತಾನೆ-ಹಿರಿಯ ನಟಿ ಜಯಮಾಲ

ಸ್ಪಂದನ ಇಲ್ಲದೇ ವಿಜಯ ರಾಘವೇಂದ್ರ ಹೇಗೆ ಬದುಕುತ್ತಾನೆ-ಹಿರಿಯ ನಟಿ ಜಯಮಾಲ
bangalore , ಸೋಮವಾರ, 7 ಆಗಸ್ಟ್ 2023 (16:40 IST)
ಸ್ಪಂದನ, ರಾಘು ಇಬ್ಬರು ನಮ್ಮ ಕುಟುಂಬದವರು.ಇವರನ್ನು ನೋಡಿದಾಗಲೆಲ್ಲಾ ಆದರ್ಶ ದಂಪತಿಗಳೆಂದು ಕೊಳ್ಳುತ್ತಿದ್ದೆ, ಅಷ್ಟು ಅನ್ಯೋನ್ಯವಾಗಿದ್ದರು.ಸ್ಪಂದನ ಇಲ್ಲದೇ ವಿಜಯ ರಾಘವೇಂದ್ರ ಹೇಗೆ ಬದುಕುತ್ತಾನೆ.ದೇವರಿಗೆ ಒಳ್ಳೆಯವರು ಬೇಗ ಇಷ್ಟವಾಗುತ್ತಾನೆ.ಎಷ್ಟು ಹಣ ಇದ್ದರೇನು ಪ್ರಯೋಜನ ಅವರನ್ನ ಉಳಿಸಿಕೊಳ್ಳಲು ಆಗಲಿಲ್ಲ.ದೇವರು ಎರಡು ಕುಟುಂಬಕ್ಕೂ ನೋವು ಭರಿಸುವ ಶಕ್ತಿ ನೀಡಲಿ ಎಂದು  ಹಿರಿಯ ನಟಿ ಜಯಮಾಲ ಭಾವುಕರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಟ್ ಅಂಡ್ ರನ್ ಗೆ ಒಂದೇ ಕುಟುಂಬದ ಇಬ್ಬರು ಸಾವು ಮತ್ತೊರ್ವನ ಸ್ಥಿತಿ ಗಂಭೀರ