ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಇವೊಂದು ವಿಚಾರ ನಂಬಲು ಸಾಧ್ಯವಾಗ್ತಿಲ್ಲ.ಚಿಕ್ಕ ವಯಸ್ಸಿನಿಂದ ಇಲ್ಲೇ ಆಟವಾಡಿ ಬೆಳೆದಿದ್ದರು.ಪ್ರವಾಸಕ್ಕೆ ಹೋದಾ ಸಂಧರ್ಭದಲ್ಲಿ ಈವೊಂದು ಅವಘಡ ಸಂಭವಿಸಿದೆ.ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರಲಿದೆ ಎಂದು ಶಾಸಕ ಅಶ್ವತ್ಥ ನಾರಯಣ್ ಹೇಳಿದ್ದಾರೆ.