Daily Horoscope

Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಧ್ವಜದಲ್ಲಿ ಹಸಿರು ಭಾವುಟ ಹಾರಾಟಕ್ಕೆ ವಿರೋಧ ..!

bbmp
ಬೆಂಗಳೂರು-ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಸಿರು ಭಾವುಟ ಹಾರಾಡಿದೆ.ಬಿಬಿಎಂಪಿ ಧ್ವಜದಲ್ಲಿ ಹಸಿರು ಭಾವುಟ ಹಾರಾಕ್ಕೆ ಟ್ವೀಟರ್ ನಲ್ಲಿ ಹಿಂದೂ ಸಂಘಟನೆಯಿಂದ ವಿರೋಧ  ವ್ಯಕ್ತವಾಗಿದೆ.ಕೂಡಲೇ ಶಿವಾಜಿನಗರ ಪೊಲೀಸರು ಎಚ್ಚೇತ್ತು ಭಾವುಟ ತೆಗಿಸಿ ರಾಷ್ಟ್ರ ಧ್ವಜ ಭಾವುಟ ಹಾರಿಸಿದ್ದಾರೆ.
 
ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎಕ್ಸ್  ನಲ್ಲಿ ವಿಕಾಸ್ ವಿಕ್ಕಿ ಹಿಂದೂ ಎಂಬ ಖಾತೆಯಿಂದ ಟ್ವೀಟ್ ಮಾಡಿದ್ದು,ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ ಈ ಧ್ವಜ - ಯಾವ ಧರ್ಮದ್ದು ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು.ತೆಗೆಸೋ ತಾಕತ್ ಇಲ್ವಾ .ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೋ..! ಎಂದು ಟ್ವೀಟ್ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್‌ ಸೇನಾನೆಲೆಗಳ ಮೇಲೆ ಬಲೂಚಿಗಳ ದಾಳಿ