Select Your Language

Notifications

webdunia
webdunia
webdunia
webdunia

ಪಾಕ್‌ ಸೇನಾನೆಲೆಗಳ ಮೇಲೆ ಬಲೂಚಿಗಳ ದಾಳಿ

pak
ಇಸ್ಲಮಾಬಾದ್‌ : ಮಾಚ್‌ ಜೈಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಇಡೀ ಜೈಲಿನ ಮುಖ್ಯ ದ್ವಾರ ಹಾಗೂ ಗೋಡೆಯನ್ನು ಉರುಳಿಸಲಾಗಿದೆ. ಆದರೆ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ನಡೆದಿರುವುದನ್ನು ಪಾಕಿಸ್ತಾನ ಇದುವರೆಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಬಲೂಚಿಸ್ತಾನದ ಮಾಚ್‌ ಪ್ರದೇಶದಲ್ಲಿ ಪಾಕಿಸ್ತಾನದ ಹಲವು ಸೇನಾನೆಲೆಗಳ ಮೇಲೆ ಬಿಎಲ್‌ಎ ಸೇನೆಯ ಯೋಧರು ದಾಳಿ ನಡೆಸಿದ್ದಾರೆ. ಮಾಚ್‌ ನ ಜೈಲು ಹಾಗೂ ಮುಂದಾಳು ಯೋಧರ ಶಿಬಿರಗಳ ಮೇಲೂ ಸಹ ದಾಳಿ ನಡೆಸಲಾಗಿದೆ. 

ಮೂರು ಸ್ಥಳಗಳ ಮೇಲೆ ಏಕಕಾಲದಲ್ಲಿ ಸಂಘಟಿತ ದಾಳಿ ನಡೆಸಲಾಗಿದ್ದು, ಎಫ್‌ಸಿ ಕಟ್ಟಡ ಮತ್ತು ಮಾಚ್‌ ಜೈಲಿನ ಸುರಕ್ಷತಾ ವಲಯವನ್ನು ಬೇಧಿಸಲು ಬಿಎಲ್‌ಎ ವಿಫಲವಾಗಿದ ಎಂದು ಪಾಕ್‌ ತಿಳಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

19 ಪಾಕಿಸ್ತಾನಿಗಳನ್ನು ರಕ್ಷಿಸಿದ ಭಾರತ!