Publish Date: Sat, 22 Oct 2022 (21:01 IST)
Updated Date: Sat, 22 Oct 2022 (21:03 IST)
ಸರ್ಕಾರಿ ಶಾಲೆಯ ದೇಣಿಗೆ ಆದೇಶವನ್ನ ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.ದಾನ,ದೇಣಿಗೆ ಸಂಗ್ರಹಿಸುವಂತೆ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಆದೇಶಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ,ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದರು.ಹೀಗಾಗಿ ತನ್ನ ಆದೇಶವನ್ನ ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.