Publish Date: Mon, 30 May 2022 (19:19 IST)
Updated Date: Mon, 30 May 2022 (19:22 IST)
ಸರ್ಕಾರಿ ಹುದ್ದೆಗಳಿಗೆ ಡಿಪ್ಲೋಮಾ ಪದವಿಯನ್ನ ಪರಿಗಣಿಸಲು ಸರ್ಕಾರ ಆದೇಶ ನೀಡಿದೆ. ಈ ಮೂಲಕ ಡಿಪ್ಲೋಮಾ ಪಿಯುಸಿ ತತ್ಸಮಾನ ಅನ್ನುವ ಗೊಂದಲಕ್ಕೆ ಸರಕಾರವೇ ತೆರೆಯೆಳೆದಿದೆ, ಮೂರು ವರ್ಷಗಳ ಡಿಪ್ಲೋಮೋ ಐಟಿಐ ಹಾಗೂ ವೃತ್ತಿ ಶಿಕ್ಷಣ ಕೋರ್ಸ್ ಗಳ ವಿದ್ಯಾರ್ಹತೆಯನ್ನು ಪಿಯುಸಿಗೆ ತತ್ಸಮಾನ ಅಂತ ಪರಿಗಣಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಜೊತೆಗೆ ಡಿಪ್ಲೋಮಾ ಕಾಲೇಜುಗಳ ನಿರ್ದೇಶಕರಿಗೆ ಲಿಖಿತ ಸೂಚನೆಯನ್ನು ಸರ್ಕಾರ ನೀಡಿದೆ