Select Your Language

Notifications

webdunia
webdunia
webdunia
webdunia

ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶ್ರುತಿ ಶರ್ಮ ನಂ.1 ರ್ಯಾಂಕ್

ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶ್ರುತಿ ಶರ್ಮ ನಂ.1 ರ್ಯಾಂಕ್
bangalore , ಸೋಮವಾರ, 30 ಮೇ 2022 (19:09 IST)
ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದೆಹಲಿ ಶ್ರುತಿ ಶರ್ಮ ನಂ.1 ರ್ಯಾಂಕ್‌ ಗಳಿಸಿದ್ದಾರೆ.
ಸೋಮವಾರ ಪ್ರಕಟವಾದ ರ್ಯಾಂಕಿಂಗ್‌ ಪಟ್ಟಿಯಲ್ಲಿ ಅಂಕಿತಾ ಅಗರ್‌ ವಾಲ್‌ ಎರಡನೇ ರ್ಯಾಂಕ್‌ ಪಡೆದಿದ್ದಾರೆ, ಜೆಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೊದಲ ಮೂರು ಸ್ಥಾನಗಳನ್ನು ಮಹಿಳೆಯರ ಪಾಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಭಾರೀ ಮಳೆ