Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ಮಾಡಲು ಹೋಗಿ ಬೆನ್ನು ಮೂಳೆ ಮುರಿದುಕೊಂಡ

ಟಿಕ್ ಟಾಕ್
ಟಿಕ್ ಟಾಕ್ ಹುಚ್ಚೇರಿದ್ದ ಯುವಕನೊಬ್ಬನಿಗೆ ಸ್ಪೈನಲ್ ಕಾರ್ಡ್ ಮುರಿತವಾಗಿದೆ.

ಸ್ನೇಹಿತನ ಜೊತೆ ಟಿಕ್ ಟಾಕ್ ವಿಡಿಯೋ ಮಾಡುತ್ತಾ ಸಾಹಸ ಮಾಡಲು ಹೋಗಿ ಸ್ಪೈನಲ್ ಕಾರ್ಡ್ ಮುರಿದುಕೊಂಡಿದ್ದಾನೆ.
ಸ್ನೇಹಿತರ ಜೊತೆಗೂಡಿ ಟಿಕ್ ಟಾಕ್ ಮಾಡುವ ವೇಳೆ ಘಟನೆ ನಡೆದಿದ್ದು, ಟಿಕ್ ಟಾಕ್ ಮಾಡುವಾತ ಬೆನ್ನು ಮೂಳೆ ಮುರಿದುಕೊಂಡಿದ್ದಾನೆ.

webdunia
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಗೆರೆ ಗ್ರಾಮದ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಕುಟುಂಬಕ್ಕೆ ಆಧಾರವಾಗಿದ್ದ ಕುಮಾರ್ ಈಗ ಆಸ್ಪತ್ರೆ ಸೇರಿದ್ದಾನೆ.

ಆಸ್ಪತ್ರೆಯ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚಾಗಲಿದ್ದು ಸಹಾಯ ಹಸ್ತ ಚಾಚುವಂತೆ ಬಡ ಕುಟುಂಬದ ಸದಸ್ಯರು ಅಂಗಲಾಚುತ್ತಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿ ಮುಂದೆ ಹಸ್ತಮೈಥುನ ಮಾಡಿ ವೀರ್ಯಾಣು ಸಿಡಿಸಿದ ಭೂಪ