Publish Date: Mon, 20 Jul 2020 (17:05 IST)
Updated Date: Mon, 20 Jul 2020 (17:07 IST)
ರಾಜ್ಯದ ಪ್ರಭಾವಿ ಸಚಿವ ಆನಂದ್ ಸಿಂಗ್ ಗೆ ಹೊಸ ಟೆನ್ಶನ್ ಶುರುವಾದಂತಾಗಿದೆ.
ಸಚಿವ ಆನಂದ ಸಿಂಗ್ ಅವರ ಕಾರ್ ಡ್ರೈವರ್ ಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಮುಂಜಾಗೃತ ಕ್ರಮವಾಗಿ ಸಚಿವರ ಕಚೇರಿಗೆ ಬರದಂತೆ ಸೂಚನೆ ನೀಡಲಾಗಿದೆ. ಕಳೆದ ವಾರವಷ್ಟೇ ಆನಂದ ಸಿಂಗ್ ವರದಿ ನೆಗಟಿವ್ ಬಂದಿತ್ತು. ಮತ್ತೆ ಈಗ ಸಚಿವ ಆನಂದ್ ಸಿಂಗ್ ಅವರಿಗೆ ಕೊರೊನಾ ಭಯ ಆವರಿಸಿದೆ.