Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಟ ಧೃವ ಸರ್ಜಾ ಮತ್ತು ಅವರ ಪತ್ನಿಗೂ ಕೊರೊನಾ

webdunia
ಬುಧವಾರ, 15 ಜುಲೈ 2020 (16:53 IST)
ಸ್ಯಾಂಡಲ್ ವುಡ್ ನಟ ಧೃವ ಸರ್ಜಾ ಹಾಗೂ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಟ್ವಿಟ್ ಮೂಲಕ ಧೃವ ಸರ್ಜಾ ಈ ವಿಷಯ ಪ್ರಕಟ ಮಾಡಿದ್ದಾರೆ.

ಕೊರೊನಾದಿಂದ ಬೇಗನೆ ಗುಣಮುಖರಾಗಿ ಬರುವುದಾಗಿ ಸ್ಯಾಂಡಲ್ ವುಡ್ ನಟ ತಿಳಿಸಿದ್ದಾರೆ.

ಅಲ್ಲದೇ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳುವಂತೆ ನಟ ಕೋರಿದ್ದಾರೆ.ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಧ್ರುವ ಸರ್ಜಾ ದಂಪತಿಗೆ ಕೊರೋನಾ ದೃಢ