Select Your Language

Notifications

webdunia
webdunia
webdunia
Monday, 7 April 2025
webdunia

ಪಂಜಾಬ್ ಜನತೆಗೂ ಉಚಿತ ವಿದ್ಯುತ್

Free electricity for the people of Punjab
bangalore , ಶನಿವಾರ, 16 ಏಪ್ರಿಲ್ 2022 (20:16 IST)
ಪಂಜಾಬ್​​ನಲ್ಲಿ ಅಧಿಕಾರ ಹಿಡಿದು ಒಂದು ತಿಂಗಳಾದ ಕಾರಣ, ಆಮ್ ಆದ್ಮಿ ಪಾರ್ಟಿ ಚುನಾವಣೆಯ ವೇಳೆ ತಾನು ಘೋಷಣೆ ಮಾಡಿದ್ದ ಪ್ರಮುಖ ಆಶ್ವಾಸನೆಯನ್ನು ಈಡೇರಿಸುವುದಾಗಿ ಹೇಳಿದೆ. ಮುಂದಿನ ಜುಲೈನಿಂದ ಪ್ರತಿ ಮನೆಗೂ 300 ಯುನಿಟ್ ಗಳ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸಿಎಂ ಭಗವಂತ್ ಮಾನ್ ಘೋಷಣೆ ಮಾಡಿದ್ದಾರೆ..ಈ ಕುರಿತು ರಾಜ್ಯ ಮಾಹಿತಿ & ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ..ಕೆಲ ದಿನಗಳ ಹಿಂದೆ CM ಭಗವಂತ್ ಮಾನ್ ರಾಜ್ಯದ ಜನತೆಗೆ ಶೀಘ್ರದಲ್ಲೇ "ಒಳ್ಳೆಯ ಸುದ್ದಿ" ನೀಡುವುದಾಗಿ ಹೇಳಿದ್ದರು.. ಅದರಂತೆ ಈಗ ಜುಲೈ 1ರಿಂದ 300 ಯೂನಿಟ್ ವಿದ್ಯುತ್​​ನ್ನು ಉಚಿತವಾಗಿ ಕೊಡುವ ಬಗ್ಗೆ ಘೋಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗದೇವತೆ ಮೂರ್ತಿ ಭಗ್ನ