Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬವನ್ನು ಜೈಲಿನಲ್ಲೇ ಕಳೆದ ಮಾಜಿ ಸಚಿವ ವಿನಯ್ ಕುಲಕರ್ಣಿ

ಹುಟ್ಟುಹಬ್ಬವನ್ನು ಜೈಲಿನಲ್ಲೇ ಕಳೆದ ಮಾಜಿ ಸಚಿವ ವಿನಯ್ ಕುಲಕರ್ಣಿ
ಹುಬ್ಬಳ್ಳಿ , ಶನಿವಾರ, 7 ನವೆಂಬರ್ 2020 (14:23 IST)
ಹುಬ್ಬಳ್ಳಿ : ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಜೈಲಿನಲ್ಲಿ ಅವರು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎನ್ನಲಾಗಿದೆ.

ಹಾಗೇ ಇಂದು ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಠಾಣೆ ಬಳಿ ಬೆಂಬಲಿಗರು ಜಮಾವಣೆಯಾಗುವ ಸಾಧ್ಯತೆ ಇರುವ ಕಾರಣದಿಂದ ಹುಬ್ಬಳ್ಳಿಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ತಂಡ ಕರೆತಂದಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿಯ ಹೊರವಲಯದ ಸಿಎಆರ್ ಮೈದಾನದಲ್ಲಿ ವಿನಯ್ ವಿಚಾರಣೆ ನಡೆಸಲಾಗಲಿದ್ದು,  ಇಂದಿನಿಂದ 3 ದಿನ ವಿನಯ್ ಕುಲಕರ್ಣಿ ವಿಚಾರಣೆ ಮಾಡಲಿದ್ದಾರೆ.  ಆದರೆ ಅವರು ವಿಚಾರಣೆ ವೇಳೆ ಸಿಬಿಐಗೆ ಸಹಕರಿಸಲಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಮೇಲೆ ಎಸಿಬಿ ರೈಡ್; ಕೆಜಿ ಗಟ್ಟಲೆ ಚಿನ್ನ, ನಗದು ಪತ್ತೆ