Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ಫೋಟೊ ಪೋಸ್ಟ್ ಮಾಡಿ ಅಭಿಮಾನಿಗಳ ಟೀಕೆ ಗುರಿಯಾದ ನಟಿ ನಿವೇದಾ ಥಾಮಸ್

ಹುಟ್ಟುಹಬ್ಬದ ಫೋಟೊ ಪೋಸ್ಟ್ ಮಾಡಿ ಅಭಿಮಾನಿಗಳ ಟೀಕೆ ಗುರಿಯಾದ ನಟಿ ನಿವೇದಾ ಥಾಮಸ್
ಚೆನ್ನೈ , ಶನಿವಾರ, 7 ನವೆಂಬರ್ 2020 (09:58 IST)
ಚೆನ್ನೈ : ಯುವ ನಟಿ ನಿವೇದಾ ಥಾಮಸ್ ಅವರು ತಮ್ಮ ಹುಟ್ಟುಹಬ್ಬದ ಫೋಟೊವನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.

ಹೌದು. ಯುವ ನಟಿ ನಿವೇದಾ ಥಾಮಸ್ ಅವರು ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಇತ್ತೀಚೆಗೆ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿದ್ದರು. ಆ ವೇಳೆ ಅವರು ತೆಗೆದ ಕೆಲವು ವಿಲಕ್ಷಣ ಫೋಟೊಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಅವರ ಅಭಿಮಾನಿಗಳಲ್ಲಿ ಒಬ್ಬರು, ನೀವು ಪೋಸ್ಟ್ ಮಾಡಿದ ಫೋಟೊ ತುಂಬಾ ಕೆಟ್ಟದಾಗಿದೆ ಎಂದು ಪ್ರತಿಕ್ರಿಯಿಸಿದ್ದು, ಇದಕ್ಕೆ ಕೆಲವರು ನಿಜ ಎಂದು ಹೇಳಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಜಯ್ ನೆಚ್ಚಿನ ನಟ ನಟಿಯರು ಯಾರು ಗೊತ್ತಾ?