Publish Date: Thu, 16 Nov 2023 (19:02 IST)
Updated Date: Thu, 16 Nov 2023 (19:44 IST)
ವಿಪಕ್ಷ ನಾಯಕನ ಯಾರನ್ನ ಮಾಡ್ತಾರೆ ಗೊತ್ತಿಲ್ಲ.ಅಶ್ವಥ್ ನಾರಾಯಣ್, ಆರಗ ಜ್ಞಾನೇಂದ್ರ ಹಾಗೂ ಸುನಿಲ್ ಕುಮಾರ್ ಹೆಸರು ಮುಂಚುಣಿಯಲ್ಲಿದೆ ಹೌದಾ ಎಂದಿದ್ದಕ್ಕೆ ಒಳಗೊಳಗೆ ಆರ್ ಅಶೋಕ್ ನಕ್ಕಿದ್ದಾರೆ.ನಾಳೆಯೇ ಹೆಸರು ಘೋಷಣೆ ಮಾಡ್ತಾರೆ.ಯಾರನ್ನ ಮಾಡಿದರೂ ಸ್ವಾಗತ.ನಮ್ಮ ಸಹಕಾರ ಇರುತ್ತದೆ.ಈಗಾಗಲೇ ಹೈಕಮಾಂಡ್ ಅಭಿಪ್ರಾಯ ಪಡೆದಿದೆ.ನಾಳೆ ಹೆಸರು ಘೋಷಣೆ ಮಾತ್ರ ಎಂದು ಆರ್ ಅಶೋಕ್ ಹೇಳಿದ್ದಾರೆ.