Select Your Language

Notifications

webdunia
webdunia
webdunia
webdunia

ಅಧಿಕಾರದ ಅಮಲಲ್ಲಿ ಮಲಗಿದ್ದೀರಿ-ಅಶ್ವಥ್ ನಾರಾಯಣ್

Aswath Narayan
bangalore , ಗುರುವಾರ, 16 ನವೆಂಬರ್ 2023 (16:00 IST)
ಯತೀಂದ್ರ ಹಸ್ತಕ್ಷೇಪ ಇಲ್ಲ ಅನ್ನೋ ವಿಚಾರವಾಗಿ ಎಲ್ಲದರಲ್ಲೂ ಹಸ್ತಕ್ಷೇಪ ನಡೆಯುತ್ತಿದೆ.ಎಲ್ಲದರಲ್ಲೂ ಕ್ಯಾಂಪೇನ್ ಮಾಡೋಕೆ  ಶುರು ಮಾಡಿದ್ದಾರೆ. ಕಾಂಗ್ರೆಸ್ ನವರು ಬರ ನಿರ್ವಹಣೆಯಲ್ಲಿ ವಿಫಲ ಆಗಿದ್ದಾರೆ.ಲೂಟಿ ಹೊಡೆದಿರೋದಕ್ಕೆ ಸಾಕ್ಷಿ ಇದೆ. ಐಟಿ ರೇಡ್ ಮಾಡಿದಾಗಲೇ ಸಾಕ್ಷಿ ಸಿಕ್ಕಿದೆ.ಆರ್.ಡಿ ಪಾಟೀಲ್ ಕಾಲ್ ಚೆಕ್ ಮಾಡಿದಾಗ 30 ಕಾಲ್ ಸಿಕ್ಕಿದೆ.ಇವರ ಬೆಂಬಲ ಸಿಕ್ಕಿದೆ.ಎಷ್ಟು ಜನಕ್ಕೆ ಅವನು ಸಹಾಯ ಮಾಡಿದ್ದಾನೆ.ಫಸ್ಟ್ ಡಿವಿಷನ್ ನಲ್ಲಿ ಮಾತ್ರ ಸರಿ ಇಲ್ಲ,ಸೆಕೆಂಡ್ ಡಿವಿಷನ್ ನಲ್ಲಿ ಎಲ್ಲ ಸರಿ ಇದೆಯಂತೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.
 
ಹಿಜಾಬ್ ವಿಚಾರದಲ್ಲಿ ಮೊದಲು ತಾಳಿ, ಕಾಲುಂಗುರ ಬೇಡ ಎಂದಿದ್ರು.ಈಗ ಎಲ್ಲವನ್ನೂ ಬಿಡ್ತೀವಿ ಅಂತಿದ್ದಾರೆ.ನೀಟ್ ಪರೀಕ್ಷೆಯಲ್ಲಿ ದುಪ್ಪಟಾನೆ ಬಿಡ್ತಿರಲಿಲ್ಲ.ನೀಟ್ ರೂಲ್ಸ್ ಫಾಲೋ ಮಾಡಿ.ಇದು ನಿಮ್ಮ ಅಪ್ಪನ ಮನೆ ಆಸ್ತಿ ಅಲ್ಲ.ಅಧಿಕಾರದ ಅಮಲಲ್ಲಿ ಮಲಗಿದ್ದೀರಿ.ಆರ್.ಡಿ ಪಾಟೀಲ್ ಸಿಕ್ಕಿದ ಮೇಲೂ ಇವರು ಎಚ್ಚೆತ್ತುಕೊಳ್ಳಲಿಲ್ಲ.ಈಗಲಾದರೂ ಸಮರ್ಪಕವಾಗಿ ಕೆಲಸ ಮಾಡಿ ಅಂತ ಅಶ್ವಥ್ ನಾರಾಯಣ್ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮಹಾ ಸುಳ್ಳುಗಾರ- ಛಲವಾದಿ ನಾರಾಯಣ ಸ್ವಾಮಿ