Select Your Language

Notifications

webdunia
webdunia
webdunia
webdunia

ನವರಾತ್ರಿ ಹಬ್ಬದ ಪ್ರಯುಕ್ತ ಗಗನಕ್ಕೇರಿದ ಹೂವಿನ ದರ

ನವರಾತ್ರಿ ಹಬ್ಬದ ಪ್ರಯುಕ್ತ ಗಗನಕ್ಕೇರಿದ ಹೂವಿನ ದರ
bangalore , ಶನಿವಾರ, 14 ಅಕ್ಟೋಬರ್ 2023 (13:00 IST)
ನವರಾತ್ರಿ ಹಬ್ಬದ ಹಿನ್ನೆಲೆ  ಕೆ ಆರ್ ಮಾರ್ಕೇಟ್ ನಲ್ಲಿ ಜನಜಂಗುಳಿ ಹೆಚ್ಚಿದೆ.ಹಬ್ಬದ ವಸ್ತುಗಳ ಖರೀದಿಗೆ ಸಿಟಿ ಮಂದಿ ಮುಂದಾಗಿದ್ದು,ಹಬ್ಬದ ಸಂಭ್ರಮಕ್ಕೆ ಹೂ ದರ ಏರಿಕೆ ಬಿಸಿ ತಟ್ಟಿದೆ.ನವರಾತ್ರಿ ಹಬ್ಬಕೆ ಹೂ ದರ ಗಗನಕ್ಕೇರಿದೆ.
 
ಗಗನಕ್ಕೇರಿದ ಹೂಗಳ ದರ
 
-ಮಲ್ಲಿಗೆ-ಕೆಜಿಗೆ 300 ರಿಂದ 700 - 800ರೂ.
 
-ಸೇವಂತಿಗೆ- ಕೆಜಿಗೆ 10 - 20 ರಿಂದ 80ರೂ.
 
-ಗುಲಾಬಿ- ಕೆಜಿಗೆ 20 ರಿಂದ 80ರೂ.
 
-ಕನಕಾಂಬರ- ಕೆಜಿಗೆ 200ದಿಂದ 300 ರೂ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ರಾಜ್ಯ ಚುನಾವಣೆಗೆ ರಾಜ್ಯ ಸರ್ಕಾರ ದುಡ್ಡು ಕಲೆಕ್ಷನ್: ಐಟಿ ದಾಳಿ ಬಗ್ಗೆ ವಿಪಕ್ಷಗಳ ಟೀಕೆ