Publish Date: Sun, 15 Oct 2023 (14:30 IST)
Updated Date: Sun, 15 Oct 2023 (13:33 IST)
ಬೆಂಗಳೂರಿನಲ್ಲಿ ಮೊದಲ ದಿನದ ನವರಾತ್ರಿ ಕಳೆಗಟ್ಟಿದೆ.ಮಲ್ಲೇಶ್ವರದಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ಮಾಡಲಾಗಿದೆ.ದೇವಾಲಯದಲ್ಲಿ ಗೊಂಬೆ ಕೂರಿಸಿ ವಿಶೇಷವಾಗಿ ನವರಾತ್ರಿ ಆಚರಣೆ ಮಾಡಲಾಗಿದೆ.
ನವರಾತ್ರಿ ಹಿನ್ನೆಲೆ ದೇವಾಲಯಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ.ಬೆಂಗಳೂರಿನಲ್ಲಿ ಮೊದಲ ದಿನದ ನವರಾತ್ರಿ ಸಂಭ್ರಮಮನಮಾಡಿದೆ.ಮಲ್ಲೇಶ್ವರದಲ್ಲಿರುವ ಗಂಗಮ್ಮ ದೇವಿಯ ದೇವಸ್ಥಾನದಲ್ಲಿ ನವರಾತ್ರಿ ಸಡಗರ ಹೆಚ್ಚಿದೆ.ಗಂಗಮ್ಮ ದೇವಿಯ ಮೂಲ ವಿಗ್ರಹವನ್ನು ವಿಶೇಷ ಅಲಂಕಾರ ನೋಡಿದರೆ ಮನಸ್ಸಿಗೆ ಒಂದು ರೀತಿಯ ಸಂತೋಷ .ನಿಜವಾದ ದೇವಿಯೇ ಎದ್ದು ಬಂದಂತೆ ಅಮ್ಮನವರ ಆಲಂಕಾರವಿದ್ದು ಭಕ್ತಾಧಿಗಳು ದೇವಿಯ ದರ್ಶನ ಕಣ್ತುಬಿಕೊಂಡಿದ್ದಾರೆ.