Select Your Language

Notifications

webdunia
webdunia
webdunia
webdunia

ಸ್ಕೂಬಾ ಡೈವಿಂಗ್ ವೇಳೆ ಭೂಕಂಪ

ಸ್ಕೂಬಾ ಡೈವಿಂಗ್ ವೇಳೆ ಭೂಕಂಪ
ಸ್ಕೂಬಾ , ಶುಕ್ರವಾರ, 17 ನವೆಂಬರ್ 2023 (20:34 IST)
ಸ್ಕೂಬಾ ಡೈವಿಂಗ್ ವೇಳೆ ಭೂಕಂಪ ಸಂಭವಿಸಿದೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.ಪ್ರವಾಹ, ಸುನಾಮಿ, ಮೇಘಾ ಸ್ಫೋಟ, ಭೂಕಂಪದಂತಹ ನೈಸರ್ಗಿಕ ವಿಕೋಪಗಳ ದೃಶ್ಯಗಳು ಈಗೀಗ ಸಾಮಾನ್ಯವಾಗಿ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಕ್ಯಾಮೆರಾದಲ್ಲಿ ಸೆರೆಯಾಗುವ ಇಂತಹ ದೃಶ್ಯಗಳು ನಿಜಕ್ಕೂ ದಿಗಿಲು ಮೂಡಿಸುತ್ತವೆ. ನೀರಿನಾಳದ ಭೂಕಂಪದ ವಿಡಿಯೋ ನೋಡುಗರಿಗೆ ರೋಮಾಂಚ ತರಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಾಯುಕ್ತ ಬಲೆಗೆ ಬಿದ್ದ RTO ಅಧಿಕಾರಿ