Publish Date: Sun, 12 Jul 2020 (15:28 IST)
Updated Date: Sun, 12 Jul 2020 (15:29 IST)
ಮಗಳಿಗೆ ಮದ್ಯ ಕುಡಿಸಿ ನಶೆ ಏರಿದ ಬಳಿಕ ತಂದೆಯೊಬ್ಬ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಘಟನೆ ನಡೆದಿದೆ.
19 ವರ್ಷದ ಮಗಳ ಮೇಲೆ ಮಲತಂದೆ ಅಲೆಕ್ಸಾಂಡರ್ ದಾಸ ಎಂಬಾತ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ.
ಬಲವಂತವಾಗಿ ಮದ್ಯ ಸೇವಿಸುವಂತೆ ಮಾಡಿದರೆ ಕೆಲವೊಮ್ಮೆ ಡ್ರಗ್ಸ್ ನೀಡಿ ಇಲ್ಲವೇ ತಾಯಿಯೇ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಡುತ್ತಿದ್ದಳಂತೆ.
ಮಗಳು ಪ್ರಜ್ಞೆ ತಪ್ಪಿದಾಗ ಮಲತಂದೆ ಅತ್ಯಾಚಾರ ಎಸಗುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.