Publish Date: Sun, 08 Mar 2020 (14:35 IST)
Updated Date: Sun, 08 Mar 2020 (14:38 IST)
ಗುಪ್ತಾಂಗದಲ್ಲಿ ಕಾಂಡೋಮ್ ಗಳ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಖತರ್ನಾಕ್ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬ್ರೆಜಿಲ್ ನ ಸಾವೋ ಪಾಲೋದಿಂದ ಇಥಿಯೋಪಿಯಾದ ಅಡಿಸ್ ಬಾಬಾ ಗೆ ಈ ಮಹಿಳೆ ಪ್ರಯಾಣ ಬೆಳೆಸಿದ್ದಳು.
ಮುಂಬೈನ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ ರಿಬೆರಾ ಅನೆಜ್ ಡೆಲಿಸಿಯಾ (56) ತನ್ನ ಗುಪ್ತಾಂಗದಲ್ಲಿ 312 ಗ್ರಾಂ ಡ್ರಗ್ಸ್ ಸಾಗಿಸುತ್ತಿದ್ದಳು.
ಇದರ ಬೆಲೆ 1.55 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಮಹಿಳೆಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.