ನನ್ನ ಗುಪ್ತಾಂಗದ ಕೂದಲು ತೆಗೆಯಲು ಗಂಡ ಒತ್ತಾಯಿಸುತ್ತಾನೆ!

ಮಂಗಳವಾರ, 25 ಫೆಬ್ರವರಿ 2020 (09:05 IST)
ಬೆಂಗಳೂರು: ನಾನು 30 ವರ್ಷದ ವಿವಾಹಿತ ಮಹಿಳೆ. ನನ್ನ ಗಂಡ ನನ್ನ ಗುಪ್ತಾಂಗದ ಕೂದಲು ತೆಗೆಯಬೇಕೆಂದು ಒತ್ತಾಯಿಸುತ್ತಾನೆ. ಆದರೆ ಇದು ನನಗೆ ಇಷ್ಟವಿಲ್ಲ. ಏನು ಮಾಡಲಿ?


ಈ ಬಗ್ಗೆ ನೀವೇ ಪರಸ್ಪರ ಮಾತಾಡಿಕೊಳ್ಳಿ ಒಂದು ಒಪ್ಪಂದಕ್ಕೆ ಬರುವುದು ಉತ್ತಮ. ಕೆಲವೊಮ್ಮೆ ಆತನಿಗೆ ಇಷ್ಟವಾಗುವಂತೆ ಗುಪ್ತಾಂಗದ ಕೂದಲು ತೆಗೆದುಕೊಳ್ಳಿ. ಇನ್ನು ಕೆಲವೊಮ್ಮೆ ನಿಮಗಿಷ್ಟವಾದ ರೀತಿಯಲ್ಲಿ ಇರಲು ಆತನನ್ನು ಕನ್ವಿನ್ಸ್ ಮಾಡಿ. ಗುಪ್ತಾಂಗದ ಕೂದಲು ತೆಗೆಯುವುದರಿಂದ ತೊಂದರೆಯೇನೂ ಆಗದು. ಆದರೆ ಶುಚಿತ್ವ ಕಾಪಾಡಿಕೊಳ್ಳಬೇಕು ಮತ್ತು ಸುರಕ್ಷಿತ ಸಾಧನ ಬಳಸಬೇಕು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವರ್ಷದಲ್ಲಿ ನೂರು ಸಲ ಪಕ್ಕದ ಮನೆ ಹುಡುಗಿ ಜೊತೆ ಹುಡುಗನ ಕಾಮದಾಟ ; ಪ್ರೇಯಸಿ ಅಕ್ಕನಿಗೂ ಸುಖ ನೀಡೋದಾ