ಬೇರೆ ಇಬ್ಬರನ್ನು ಪ್ರೀತಿಸುತ್ತಿದ್ದ ಮಹಿಳೆ : ಮಗು ಕೊಲೆ, ಪತಿ ಆತ್ಮಹತ್ಯೆ

ಭಾನುವಾರ, 12 ಜುಲೈ 2020 (15:05 IST)
ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯ ಹಾಗೂ ಆತನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪತಿ ಇಲ್ಲದಾಗ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಗೆಳೆಯ ಆಕೆಯ ಮನೆಗೆ ಬಂದಿದ್ದ. ಅದಕ್ಕೂ ಮೊದಲು ಗೆಳೆಯ ಪರಿಚಯ ಮಾಡಿಕೊಟ್ಟ ಮತ್ತೊಬ್ಬ ಸ್ನೇಹಿತ ಆಕೆಯ ಮನೆಯಲ್ಲಿದ್ದ.

ಇದನ್ನು ಕಂಡು ಆಕ್ರೋಶಗೊಂಡ ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯ ಗೃಹಿಣಿಯ ಮಗುವನ್ನು ಕೊಲೆ ಮಾಡಿದ್ದನು.

ಇದಾಗಿ ಹತ್ತು ದಿನಗಳ ಬಳಿಕ ಮಗು ಕಳೆದುಕೊಂಡ ದುಃಖದಲ್ಲಿ ಸರಕಾರಿ ಉದ್ಯೋಗಿಯಾಗಿದ್ದ ಮಗುವಿನ ತಂದೆ ರೈಲಿಗೆ ಬಿದ್ದು ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಗೆ ತೆರಳಲು ದಾರಿ ಕಾಣದ ನಾಯಿ ಮಾಡಿದ್ದೇನು ಗೊತ್ತಾ?