Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಬಿಡದ ಮಗಳನ್ನೇ ಕೊಂದ ತಂದೆ

ಮಗಳ ಕೊಲೆ

ಮದುವೆಗಿಂತಲೂ ಮೊದಲೇ ಬೇರೊಬ್ಬನನ್ನು ಪ್ರೀತಿಸಿ ಮದುವೆಯಾದ ಬಳಿಕವೂ ಅನೈತಿಕ ಸಂಬಂಧ ಮುಂದುವರಿಸಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾನೆ.
 

ಬಳ್ಳಾರಿ ಜಿಲ್ಲೆ ಗೋಡೆಹಾಳದಲ್ಲಿ ಘಟನೆ ನಡೆದಿದ್ದು, ಕವಿತಾ ಳನ್ನು ಆಕೆಯ ತಂದೆ ಗೋಪಾಲ ರೆಡ್ಡಿ ಕೊಲೆ ಮಾಡಿದ್ದಾನೆ.

ಮದುವೆಗಿಂತ ಮೊದಲು ಕವಿತಾ - ಪ್ರಕಾಶ್ ನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಮನೆಯಲ್ಲಿ ಬೇರೊಬ್ಬನೊಂದಿಗೆ ಮದುವೆ ಮಾಡಿದ್ರು. ಮಗು ಕೂಡ ಇದೆ.

ಆದರೆ ಮದುವೆ ನಂತರವೂ ಕವಿತಾ - ಪ್ರಕಾಶ್ ಜೊತೆ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಒಂದೆರಡು ಬಾರಿ ಪ್ರಕಾಶ್ ನೊಂದಿಗೆ ಕೆಲವು ದಿನ ಓಡಿ ಹೋಗಿದ್ದಳಂತೆ.

ಹೀಗಾಗಿ ಮಗಳ ಕೆಲಸ ಸಹಿಸದ ತಂದೆಯೇ ಮಗಳು ಕವಿತಾಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಗತ್ಯ ಬೋಧಕೇತರ ಸಿಬ್ಬಂದಿ ನೇಮಕವಾಗದ ಹಿನ್ನಲೆ; ಹಾಸನ ವೈದ್ಯಕೀಯ ಕಾಲೇಜು ಮಾನ್ಯತೆ ರದ್ದಾಗುವ ಆತಂಕ