Select Your Language

Notifications

webdunia
webdunia
webdunia
webdunia

ರಾಹುಲ್‌ ಗಾಂಧಿಯನ್ನ ತುಂಬಾ ಹೈಲೈಟ್‌ ಮಾಡಬೇಡಿ

ರಾಹುಲ್‌ ಗಾಂಧಿಯನ್ನ  ತುಂಬಾ ಹೈಲೈಟ್‌ ಮಾಡಬೇಡಿ
bangalore , ಮಂಗಳವಾರ, 2 ಜನವರಿ 2024 (16:00 IST)
ರಾಹುಲ್‌ ಗಾಂಧಿ ಒಬ್ಬ ಸಾಮಾನ್ಯ ಸಂಸದ. ಅವರು ಪಕ್ಷದ ಅಧ್ಯಕ್ಷರೂ ಕೂಡ ಅಲ್ಲ, ಅವರೊಬ್ಬ ಕಾಂಗ್ರೆಸ್‌ ಕಾರ್ಯಕರ್ತ. ಇದರ ಹೊರತಾಗಿ ರಾಹುಲ್‌ ಗಾಂಧಿ ಏನೂ ಅಲ್ಲ' ಎಂದು ಹೇಳಿದ್ದಾರೆ.ಮಾಧ್ಯಮಗಳು ರಾಹುಲ್‌ ಗಾಂಧಿಯನ್ನು ತುಂಬಾ ಹೈಲೈಟ್‌ ಮಾಡಬಾರದು. ಪಕ್ಷವೂ ಕೂಡ ಅವರನ್ನು ತುಂಬಾ ಹೈಲೈಟ್‌ ಮಾಡಬಾರದು ಅಂತಾ ಕಾಂಗ್ರೆಸ್ ನಾಯಕ  ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಇನೋಸೆಂಟ್ ಜನರು ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ- ಪರಮೇಶ್ವರ್